ಯೆನೆಪೋಯಾದಲ್ಲಿ ಹರೇಕಳ ಹಾಜಬ್ಬ ಹಾಗೂ ಡಾ.ಹಬೀಬ್ ರಹಮಾನ್ ಗೆ ಅಭಿನಂದನೆ ಕಾರ್ಯಕ್ರಮ

(28.01.2020)ಕೊಣಾಜೆ: ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕತೆಯೊಂದಿಗೆ ನಿಸ್ವಾರ್ಥವಾಗಿ ಸಮಾಜಕ್ಕೆ ಕೊಡುಗೆ ನೀಡಿದರೆ ಒಂದಲ್ಲ ಒಂದು ದಿನ ಅವರನ್ನು ಇಡೀ ಸಮಾಜವೇ ಗುರುತಿಸುತ್ತದೆ. ಇದಕ್ಕೆ ಅಕ್ಷರ ಸಂತ ಹರೇಕಳ ಹಾಜಬ್ಬ ಹಾಗೂ ಹಬೀಬ್ ರೆಹಮಾನ್ ಅವರೇ ಸಾಕ್ಷಿ ಯಾಗಿದ್ದಾರೆ. ಇವರಿಬ್ಬರೂ ಸಲ್ಲಿಸಿದ ಸೇವೆ ಇಡೀ ಸಮಾಜಕ್ಕೆ ಮಾದರಿಯಾಗಿದೆ ಎಂದು ಯೆನೆಪೋಯಾ ವಿವಿಯ ವೈ. ಅಬ್ದುಲ್ಲಾ ಕುಂಞ ಹೇಳಿದರು. ಯೆನೆಪೋಯಾ ವಿವಿಯ ವೈ. ಅಬ್ದುಲ್ಲಾ ಕುಂಞ ಮಂಗಳೂರು ಯೆನೆಪೋಯಾ ಪರಿಗಣಿತ ವಿಶ್ವವಿದ್ಯಾನಿಲಯದ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಹರೇಕಳ ಹಾಜಬ್ಬ […]

Continue Reading

ಕಾರ್ ಗಾಜು ಒಡೆದು ಲಕ್ಷಾಂತರ ರೂ. ದರೋಡೆ

ಮಂಗಳೂರು(ಡಿ13): ಲಾಕ್ ಮಾಡಿ ನಿಲ್ಲಿಸಿದ್ದ ಕಾರಿನ ಹಿಂಬದಿ ಸೀಟಿನ ಕಿಟಕಿ ಗಾಜು ಪುಡಿಗೈದು ಕಾರಿನೊಳಗಿಡಲಾಗಿದ್ದ 15 ಲಕ್ಷ ಹಣವನ್ನು ದರೋಡೆ ನಡೆದ ಘಟನೆ ನಗರದ ಚಿಲಂಬಿಯಲ್ಲಿ ಡಿ.13 ರ ಶುಕ್ರವಾರ ನಡೆದಿದೆ. ಹಣದ ವಾರೀಸುದಾರರು ಹಣದ ಸೌತ್ ಇಂಡಿಯಾ ಬ್ಯಾಂಕ್ ಬಂದಿದ್ದರು ಎಂದು ತಿಳಿದುಬಂದಿದೆ. ಕೆ ಎ 03ಎಂವೈ 4390 ನೋಂದಣಿಯ ಕಪ್ಪು ಬಣ್ಣದ ಹುಂಡೈ ಐ 10 ಕಾರಿನಲ್ಲಿ ಕಾರಿನಲ್ಲಿ ಹಣವಿರಿಸಲಾಗಿತ್ತು ಎಂದು ತಿಳಿದುಬಂದಿದ್ದು, ಬೈಕಿನಲ್ಲಿ ಬಂದ ಹೆಲ್ಮಟ್ ಧರಿಸಿದ್ದ ಇಬ್ಬರು ಕಾರಿನ ಗಾಜು ಪುಡಿಗೈದು […]

Continue Reading